After a huge success of operatio alamelamma now rishi has acted in kavaludari a suspense crim thriller movie produced by puneeth rajkumar
ಆಪರೇಷನ್ ಅಲಮೇಲಮ್ಮ ಚಿತ್ರದ ಸಕ್ಸಸ್ ನ ನಂತರ ನಟ ರಿಷಿ ಕಾವಲು ದಾರಿ ಹಿಡಿದಿದ್ದಾರೆ . ಪುನೀತ್ ರಾಜಕುಮಾರ್ ನಿರ್ಮಾಣದ ಈ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ